ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ‘ರಾಬರ್ಟ್’ ಚಿತ್ರದ ಮೂರನೇ ಹಾಡು ಬಿಡುಗಡೆಯಾಗಿದೆ. ಕೊರೊನಾ ಕಂಟಕದಿಂದ ಎರಡು ಮೂರು ಬಾರಿ ಪೇಚಿಗೆ ಸಿಲುಕಿದ್ದ ರಾಬರ್ಟ್ ಸೋಷಿಯಲ್ ಮೀಡಿಯಾದಲ್ಲಿ ಮೂರನೇ ಹಾಡನ್ನು ಅದ್ಧೂರಿಯಾಗಿ ಇಂದು ರಿಲೀಸ್ ಮಾಡಲಾಗಿದೆ.
kannada actor challenging star Darshan most expected roberrt movie 3rd is released